ಸೆಪ್ಟೆಂಬರ್ ೨ - ಸೆಪ್ಟೆಂಬರ್ ತಿಂಗಳಿನ ಎರಡನೆ ದಿನ. ಗ್ರೆಗೋರಿಯನ್ ಕ್ಯಾಲೆಂಡರ್ ವರ್ಷದಲ್ಲಿನ ೨೪೫ನೇ ದಿನ (ಅಧಿಕ ವರ್ಷದಲ್ಲಿ ೨೪೬ನೇ ದಿನ) ಟೆಂಪ್ಲೇಟು:ಸೆಪ್ಟೆಂಬರ್ ೨೦೨೪ == ಪ್ರಮುಖ ಘಟನೆಗಳು == ಕ್ರಿ.ಪೂ. ೩೧ - ರೋಮ್ ಗಣರಾಜ್ಯದ ಕೊನೆಯ ಕಾಳಗವಾದ ಆಕ್ಟಿಯಮ್‍ನ ಕಾಳಗದಲ್ಲಿ ಆಕ್ಟೇವಿಯನ್ನ ಸೈನ್ಯೆ ಮಾರ್ಕ್ ಆಂಟೊನಿ ಮತ್ತು ಕ್ಲಿಯೊಪಾತ್ರರ ಸೈನ್ಯೆಯನ್ನು ಸೋಲಿಸಿತು. ೧೯೪೫ - ವಿಯೆಟ್ನಾಮ್ ಫ್ರಾನ್ಸ್ನಿಂದ ತನ್ನ ಸ್ವಾತಂತ್ರ್ಯವನ್ನು ಘೋಷಿಸಿತು. == ಜನನ == == ನಿಧನ == ೧೯೬೯ - ಹೊ ಚಿ ಮಿನ್, ವಿಯೆಟ್ನಾಮ್ನ ರಾಷ್ಟ್ರಪತಿ. ೧೯೭೩ - ಜೆ ಆರ್ ಆರ್ ಟೊಲ್ಕಿಯೆನ್, ಆಂಗ್ಲ ಲೇಖಕ. ೧೯೯೧ - ಅಲ್ಫೊನ್ಸೊ ಗಾರ್ಸಿಯ ರೊಬ್ಲೆಸ್, ಮೆಕ್ಸಿಕೊದ ರಾಜಕಾರಣಿ, ನೊಬೆಲ್ ಶಾಂತಿ ಪ್ರಶಸ್ತಿ ವಿಜೇತ. ೧೯೯೨ - ಬಾರ್ಬರ ಮ್ಯಕ್‍ಕ್ಲಿಂಟಾಕ್, ಅಮೇರಿಕ ದೇಶದ ವೈದ್ಯಕೀಯ ನೊಬೆಲ್ ಪ್ರಶಸ್ತಿ ವಿಜೇತ ಜೀವವಿಜ್ಞಾನಿ. ೨೦೦೧ - ಕ್ರಿಸ್ಚಿಯನ್ ಬರ್ನಾರ್ಡ್, ದಕ್ಷಿಣ ಆಫ್ರಿಕಾದ ಹೃದಯ ಶಸ್ತ್ರಚಿಕಿತ್ಸ ತಜ್ಞ. == ಹಬ್ಬ/ಆಚರಣೆಗಳು == ವಿಯೆಟ್ನಾಮ್ - ರಾಷ್ಟ್ರೀಯ ದಿನಾಚರಣೆ. == ಹೊರಗಿನ ಸಂಪರ್ಕಗಳು == ಇತಿಹಾಸದಲ್ಲಿ ಈ ದಿನ 2005-08-05 ವೇಬ್ಯಾಕ್ ಮೆಷಿನ್ ನಲ್ಲಿ. ವಿಜ್ಞಾನ ಕ್ಷೇತ್ರದಲ್ಲಿ ಈ ದಿನ ದಿ ಹಿಸ್ಟರಿ ಚಾನೆಲ್: ಇತಿಹಾಸದಲ್ಲಿ ಈ ದಿನ ಆನ್-ದಿಸ್-ಡೇ ತಾಣ